ಮುದ್ದಿ ಕಿ ಬಾತ್ | ೭೦ ವರ್ಷದಲ್ಲಿ ಆಗದೆ ಇರೋದನ್ನು ನಾವಿಂದು ಸಾಧಿಸಿದ್ದೇವೆ!

ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ ೭೦ ದಾಟಿದೆ. ಇದರ ಜೊತೆಗೆ ಒಂದು ಡಾಲರ್‌ಗೆ ನಮ್ಮ ರುಪಾಯಿ ಬೆಲೆ ೭೦ರ ಗಡಿ ಮುಟ್ಟಿದೆ. ಇದು ನಾಲ್ಕು ವರ್ಷಗಳಲ್ಲಿ ನಮ್ಮ ದೇಶ ಹೆಚ್ಚಿನ ಸಾಧನೆ ಮಾಡಿದೆ ಎಂದು ಹೇಳುವವರಿಂದ ಸಿಕ್ಕ ಸಾಮಾಧಾನ ಫಲಕ. ಇದೂ ಸಾಧನೆಯೇ ತಾನೇ?

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More