ಗಲ್ಲಿ ಬೆಲ್ಲಿ | ಇಲ್ಲಿದೆ ಬನ್ನಿ, ದಾವಣಗೆರೆಯ ಬೊಂಬಾಟ್ ಮಿರ್ಚಿ-ಮಂಡಕ್ಕಿ

ನಿಮಗಾಗಿ ಸ್ಟ್ರೀಟ್ ಫುಡ್‌ ಪರಿಚಯ ಮಾಡಿಕೊಡಲೆಂದು ‘ದಿ ಸ್ಟೇಟ್‌’ನಲ್ಲಿ ‘ಗಲ್ಲಿ ಬೆಲ್ಲಿ’ ವಿಡಿಯೋ ಸರಣಿ ಆರಂಭವಾಗಿದೆ. ಇದರ ಮೊದಲ ಭಾಗವಾಗಿ, ದಾವಣಗೆರೆ ಬೊಂಬಾಟ್ ಮಿರ್ಚಿ ಮಂಡಕ್ಕಿಯ ಘಮ ಇಲ್ಲಿದೆ. ನೀವು ಆಹಾರಪ್ರಿಯರಾಗಿದ್ದರೆ ಈ ತಿಂಡಿಯ ಘಮಕ್ಕೆ ಮರುಳಾಗುವುದು ಖಂಡಿತ

ಬೆಂಗಳೂರಿನ ವಿಜಯನಗರದ ಪೋಸ್ಟ್‌ ಆಫೀಸ್‌ ರೋಡ್‌ನಲ್ಲಿ ಹೊರಟರೆ ಈ 'ದಾವಣಗೆರೆ ಬೊಂಬಾಟ್ ಮಿರ್ಚಿ ಮಂಡಕ್ಕಿ’ ಘಮ ನಿಮಗೆ ಸಿಗುತ್ತದೆ. ಮಿರ್ಚಿ-ಮಂಡಕ್ಕಿ ರುಚಿ ಏನು ಅನ್ನೋದನ್ನು ಖುದ್ದು ಸವಿದು ಅನುಭವಿಸಿ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More