ವೈರಲ್ ವಿಡಿಯೋ | ಕೇರಳದಲ್ಲಿ ಮಹಿಳೆಯರನ್ನು ದೋಣಿ ಹತ್ತಿಸಲು ಯುವಕನ ಸಾಹಸ

ಕೇರಳದಲ್ಲಿ ಪ್ರವಾಹದ ಬಿರುಸು ತಗ್ಗಿದ್ದರೂ ಸಂತ್ರಸ್ತರ ಅಳಲು ಮಾತ್ರ ಕಡಿಮೆ ಆಗಿಲ್ಲ. ರಕ್ಷಣಾ ಕಾರ್ಯ ಬಿರುಸಿನಿಂದ ಸಾಗಿದೆ. ಇಂಥದ್ದೇ ರಕ್ಷಣಾ ಕಾರ್ಯಾಚರಣೆ ವೇಳೆ, ಯುವಕನೊಬ್ಬ ಮಹಿಳೆಯರನ್ನು ರಕ್ಷಣಾ ದೋಣಿ ಹತ್ತಿಸಲು ಮಾಡಿದ ಕಸರತ್ತು ಜನಮೆಚ್ಚುಗೆ ಪಡೆದಿದ್ದು, ಇದೀಗ ವೈರಲ್ ಆಗಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More