ಮುದ್ದಿ ಕಿ ಬಾತ್ | ಬಿಸ್ಕೇಟ್‌ಗೆ ಹೋದ ಮಾನ . . . . ಕೊಟ್ಟರೂ ಬಾರದಂತೆ!  

ಕೊಡಗಿನಲ್ಲಿ ಮರಗಳನ್ನ ಕಡಿದದ್ದಕ್ಕೆ ಈಗ ಸುರಿಯುತ್ತಿರುವ ಮಳೆಗೆ ಗುಡ್ಡಗಳು ಕುಸಿಯುತ್ತಿವೆ. ಹಾಗೇ ಎಚ್ ಡಿ ರೇವಣ್ಣ ಬಿಸ್ಕೆಟ್ ಎಸೆದಿದ್ದಕ್ಕೆ ಅವರಿಗೆ ಸುನಾಮಿನೇ ಬಂದು ಅಪ್ಪಳಿಸಿದಂತಾಗಿದೆ. ಅವರು ಬಿಸ್ಕೆಟ್ ಎಸೆದಾಗಿನಿಂದ ರೇವಣ್ಣ ಅವರ ಗ್ರಹಚಾರ ಕೆಟ್ಟು ಬಿಟ್ಟಿದೆ. ಈ ಕುರಿತು ಇಂದಿನ `ಮುದ್ದಿ ಕಿ ಬಾತ್’

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More