ಸ್ಟೇಟ್‌ಮೆಂಟ್‌ | ದೇಣಿಗೆ ಕೊಟ್ಟು ಸುದ್ದಿಯಾಗ ಬಯಸುವ ಆತ್ಮರತಿ ನಮಗೇಕೆ?

ನಾವು ಇಂದು ಬಳಸುತ್ತಿರುವ ತಂತ್ರಜ್ಞಾನ, ತಂತ್ರಾಂಶಗಳು, ಸಾಮಾಜಿಕ ಜಾಲತಾಣಗಳ ಹಂದರ ನಮ್ಮ ಆಲೋಚನೆಗಳನ್ನು ಪ್ರಭಾವಿಸುತ್ತಿವೆ ಮತ್ತು ನಮ್ಮ ಆತ್ಮರತಿಯನ್ನು ಪೋಷಿಸುತ್ತವೆ. ಇತ್ತೀಚಿಗೆ ನೆರೆ ಸಂತ್ರಸ್ತರಿಗೆ ದೇಣಿಗೆ ನೀಡುವುದರಲ್ಲೂ ಈ ಮನಸ್ಥಿತಿ ವಿಸ್ತರಿಸಿದಂತಿದೆ. ‘ಒಂದು ಕೈಯಲ್ಲಿ ಕೊಟ್ಟಿದ್ದು, ಇನ್ನೊಂದು ಕೈಗೆ ತಿಳಿಯಬಾರದು’ ಎಂಬ ಮಾತು ಕೇಳಿದ ನಮಗೆ, ದಾನ ಕೊಟ್ಟಿದ್ದನ್ನು ಮುಜುಗರವಿಲ್ಲದೆ ವಿಜೃಂಭಿಸಿಕೊಳ್ಳುತ್ತಿರುವುದರ ಹಿಂದೆ ಇರುವುದು ಇದೇ ತಂತ್ರಜ್ಞಾನದ ಪ್ರಭಾವವೇ ಎಂಬ ಬಗ್ಗೆ ಸುಗತ ಶ್ರೀನಿವಾಸರಾಜು ವಿಶ್ಲೇಷಿಸಿದ್ದಾರೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More