ವೈರಲ್ ವಿಡಿಯೋ | ಕಾಲಿಲ್ಲದ ವ್ಯಕ್ತಿಯನ್ನು ಮಹಡಿಯಿಂದ ರಕ್ಷಿಸಿದ ಯೋಧ

ಕೇರಳ ಪ್ರವಾಹದಲ್ಲಿ ಸಿಲುಕಿದವರನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದ ಭಾರತೀಯ ಸೈನಿಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಲೇ ಇದೆ. ಇದೀಗ ಯೋಧನೊಬ್ಬ, ಮೇಲಂತಸ್ತಿನಲ್ಲಿ ಸಿಲುಕಿದ್ದ ಕಾಲಿಲ್ಲದ ವ್ಯಕ್ತಿಯನ್ನು ಏಣಿಯ ಸಹಾಯದಿಂದ ಬೆನ್ನಮೇಲೆ ಹೊತ್ತು ಕೆಳಗಿಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ 

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More