ಮುದ್ದಿ ಕಿ ಬಾತ್ | ನಮ್ಮೆಲ್ಲರ ಆಯುಷ್ಯ ಒಂದೂವರೆ ವರ್ಷ ಕಡಿಮೆ ಆಗಿದೆಯಂತೆ!

ವಿಶ್ವದಲೇ ಮೊದಲ ಭಾರಿಗೆ ವಾಯುಮಾಲಿನ್ಯ ಮತ್ತು ಮನುಷ್ಯನ ಆಯುಷ್ಯ ಎಂಬ ವರದಿ ಸಿದ್ಧವಾಗಿದೆಯಂತೆ. ಈ ವರದಿ ಪ್ರಕಾರ, ಭಾರತೀಯರ ಆಯುಷ್ಯ ಒಂದೂವರೆ ವರ್ಷ ಕಮ್ಮಿ ಆಗಿದೆಯಂತೆ. ಇದಕ್ಕೆಲ್ಲ ಕಾರಣ ವಾಯುಮಾಲಿನ್ಯ. ಹಾಗಿದ್ದರೆ ನಮ್ಮ ಆಯಸ್ಸನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More