ಕವಿತಾ ಕುರುಗಂಟಿ ಮನದ ಮಾತು | ಕೀಟನಾಶಕಗಳ ನಿಷೇಧದ ಹಿಂದಿನ ದುರಂತ ಕತೆ

ಕೇಂದ್ರ ಸರ್ಕಾರ ಇತ್ತೀಚೆಗೆ ೧೮ ಕೀಟನಾಶಕಗಳನ್ನು ನಿಷೇಧಕ್ಕೆ ಒಳಪಡಿಸಿದ್ದು, ಅವುಗಳಲ್ಲಿ ೧೨ ತಕ್ಷಣಕ್ಕೆ ನಿಷೇಧಗೊಂಡಿವೆಯಷ್ಟೆ. ಎಲ್ಲ ಕೀಟನಾಶಕಗಳ ಮೇಲೂ ಏಕೆ ನಿರ್ದಾಕ್ಷಿಣ್ಯವಾಗಿ ನಿಷೇಧ ಹೇರುತ್ತಿಲ್ಲ? ಈ ಕುರಿತು ‘ದಿ ಸ್ಟೇಟ್’ ಜೊತೆ ಮಾತಾಡಿದ್ದಾರೆ ಸಾಮಾಜಿಕ ಕಾರ್ಯಕರ್ತೆ ಕವಿತಾ ಕುರುಗಂಟಿ 

ಮುಖ್ಯಾಂಶಗಳು

 • ಕೇಂದ್ರ ಸರ್ಕಾರ ೬೬ ಕೀಟನಾಶಕಗಳನ್ನು ಮಾತ್ರ ಪರಿಶೀಲಿಸಿದ್ದು, ಅವುಗಳಲ್ಲಿ ೧೬ ಮಾತ್ರ ನಿಷೇಧವಾಗಿವೆ
 • ಕೀಟನಾಶಕ ಸಿಂಪಡೆನೆಯ ಕೆಟ್ಟ ಪರಿಣಾಮದಿಂದ ವಿದರ್ಭದಲ್ಲಿ ನೂರಾರು ರೈತರು ಜೀವ ಕಳೆದುಕೊಂಡಿದ್ದಾರೆ
 • ಸರ್ಕಾರಗಳು ಅವುಗಳನ್ನು ಉತ್ಪಾದಿಸುತ್ತಿರುವ ಕಂಪನಿಗಳ ಪರ ಮುಖ ಮಾಡಿವೆ
 • ವಿಷಕಾರಿ ಎಂದು ತಿಳಿದಿದ್ದರೂ ವಿಜ್ಞಾನಿಗಳು ಕೂಡ ಶಾಮೀಲಾಗಿದ್ದಾರೆ
 • ವಿಷಕಾರಿ ಪ್ರಮಾಣ ಪತ್ತೆಹಚ್ಚಲು ವೈಜ್ಞಾನಿಕ ಸಂಶೋಧನೆಗೆ ಅನುವು ಮಾಡಿಕೊಡುವುದಿಲ್ಲ
 • ಕೀಟನಾಶಕ ಕಂಪನಿಗಳ ವಿರುದ್ಧ ದನಿ ಎತ್ತುವ ಬಗ್ಗೆ ಮುಕ್ತ ಚರ್ಚೆಗಳೇ ಇಲ್ಲ
 • ಕೀಟನಾಶಕಗಳು ಜನರಿಗೆ ಸುರಕ್ಷಿತ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ
 • ಕೀಟನಾಶಕಗಳ ಬಗೆಗಿನ ಜಾಹೀರಾತುಗಳನ್ನು ಮೊದಲು ನಿಷೇಧ ಮಾಡಬೇಕು
 • ಸರ್ಕಾರ ಸಾವಯವ ಕೃಷಿ ಹೆಚ್ಚಿನ ಬೆಂಬಲ ಬೆಲೆ ನೀಡಬೇಕು
 • ಕೀಟನಾಶಕ ಬಳಕೆ ರೈತರ ಮನೋವೈಕಲ್ಯಕ್ಕೆ, ನಂತರದಲ್ಲಿ ಆತ್ಮಹತ್ಯೆಗೆ ಕಾರಣವಾಗುತ್ತದೆ
 • ಸಂವಿಧಾನದ ಪ್ರಕಾರ ಕೃಷಿ ರಾಜ್ಯದ ವಿಷಯ; ಆದರೆ, ಕೀಟನಾಶಕ ನಿಷೇಧ ಮಾಡುವ ಅಧಿಕಾರ ಕೇಂದ್ರ ಸರ್ಕಾರದಲ್ಲಿ ಮಾತ್ರ ಇದೆ. ರಾಜ್ಯ ಸರ್ಕಾರಗಳಿಗೆ ಕೀಟನಾಶಕಗಳಿಗೆ ತಾತ್ಕಾಲಿಕ ನಿಷೇಧ ಹಾಗೂ ಪರವಾನಗಿ ರದ್ದು ಅಧಿಕಾರ ಸಿಗಬೇಕು. ಅದಕ್ಕಾಗಿ ಕೀಟನಾಶಕ ಕಾಯಿದೆ-೧೯೬೮ ತಿದ್ದುಪಡಿ ಆಗಬೇಕಿದೆ
ಇದನ್ನೂ ಓದಿ : ಕೃಷಿಕರ ನೈಜ ಸಮಸ್ಯೆಗಳಿಗೆ ಅಂತ್ಯ ಹಾಡಲಿವೆಯೇ ಈ ಎರಡು ರೈತ ಮಸೂದೆ?
ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More