ಸ್ಟೇಟ್‌ಮೆಂಟ್ | ರೈತರಿಗೆ ಸರ್ಕಾರವೇ ಸಂಬಳ ಕೊಟ್ಟರೆ ಹೇಗೆ?

ಕೃಷಿ ವಲಯದ ಇಂದಿನ ನಿರಾಶಾದಾಯಕ ಸ್ಥಿತಿಯಲ್ಲಿ ರೈತರ ಬದುಕನ್ನು ಹಸನುಗೊಳಿಸಲು ಸರ್ಕಾರ ವಿಭಿನ್ನ ಆಲೋಚನೆಗಳಿಗೆ ತೆರೆದುಕೊಳ್ಳಬೇಕಿದೆ. ರೈತರೂ ಸಹ ಸರ್ಕಾರಿ ನೌಕರರಂತೆ ಸಂಬಳ ಗಳಿಸುವುದು ಸಾಧ್ಯವಾದರೆ ಹೇಗೆ? ಇಂತಹ ಕ್ರಮ ಕೃಷಿಕರನ್ನು ಸದಾಕಾಲ ಕಾಡುವ ಅನಿಶ್ಚಿತತೆಯಿಂದ ದೂರಾಗಿಸುವುದಲ್ಲದೆ, ರೈತರ ಮಾನಸಿಕ, ದೈಹಿಕ ಆರೋಗ್ಯವನ್ನೂ ಹೆಚ್ಚಿಸಲಿದೆ. ಇದಾಗಲೇ ಕೃಷಿ ಕ್ಷೇತ್ರದ ಎಲ್ಲ ಹಂತಗಳಲ್ಲಿಯೂ ಭಾಗವಹಿಸುತ್ತಿರುವ ಸರ್ಕಾರಕ್ಕೆ ಈ ಚಿಂತನೆಯನ್ನು ಅನುಷ್ಠಾನಗೊಳಿಸುವುದು ಕಷ್ಟಸಾಧ್ಯವೇನೂ ಅಲ್ಲ, ಎಂದು ವಿಶ್ಲೇಷಿಸುತ್ತಾರೆ ಸುಗತ ಶ್ರೀನಿವಾಸರಾಜು

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ
ಕಲಾವಿದ ಎಸ್ ಜಿ ವಾಸುದೇವ್‌ ಸಂದರ್ಶನ | ಆರು ದಶಕಗಳ ಕಲಾ ಬದುಕಿನ ಮೆಲುಕು
ಮುದ್ದಿ ಕಿ ಬಾತ್ | ಬೆಳಗಾವಿ ರಾಜಕಾರವೇ ರಾಜ್ಯ ರಾಜಕಾರಣ ಆದಂತಾಗಿದೆ!
Editor’s Pick More