ಮುದ್ದಿ ಕಿ ಬಾತ್ | ‘ಬಿಜೆಪಿ ಹುಚ್ಚರ ಆಸ್ಪತ್ರೆಯಂತೆ’ ಎಂದು ಖಂಡ್ರೆ ಹೇಳಿದ್ಯಾಕೆ?

ಕಾಂಗ್ರೆಸ್‌ನ ಈಶ್ವರ ಖಂಡ್ರೆ ಅವರು ‘ಬಿಜೆಪಿ ಹುಚ್ಚಾಸ್ಪತ್ರೆ ಇದ್ದಂಗೆ’ ಎಂಬ ಹೇಳಿಕೆ ನೀಡಿದ್ದಾರೆ. ಈಶ್ವರ ಖಂಡ್ರೆ ಅವರು ಬಿಜೆಪಿ ಪಕ್ಷಕ್ಕೆ ಈ ಮಾತನ್ನು ಯಾಕೆ ಹೇಳಿದರು? ಖಂಡ್ರೆ ಅವರು ಬಿಜೆಪಿಯ ಯಾವ ನಾಯಕರನ್ನು ಗುರಿಯಾಗಿಸಿಕೊಂಡು ಈ ಮಾತನ್ನ ಹೇಳಿದರು? ಈ ಕುರಿತು ಇಂದಿನ ‘ಮುದ್ದಿ ಕಿ ಬಾತ್’

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More