ಎಸ್ ಎನ್‌ ಶ್ರೀಧರ್‌ ವಿಡಿಯೋ ಸಂದರ್ಶನ | ಭಾಷೆಯ ಗಡಿ ದಾಟಿದ ಗದುಗಿನ ಭಾರತ

ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ‘ಸ್ಟೋನಿ ಬ್ರೂಕ್‌ ಯೂನಿವರ್ಸಿಟಿ’ಯ ‘ಸೆಂಟರ್‌ ಫಾರ್‌ ಇಂಡಿಯಾ ಸ್ಟಡೀಸ್‌’ ನಿರ್ದೇಶಕರಾಗಿರುವ ಎಸ್‌ ಎನ್ ಶ್ರೀಧರ್ ಭಾಷಾವಿಜ್ಞಾನಿಯಾಗಿ ಚಿರಪರಿಚಿತರು. ಇದೀಗ ಅವರು, ಕನ್ನಡದ ಪ್ರಮುಖ ಮಹಾಕಾವ್ಯ ಕುಮಾರವ್ಯಾಸ ರಚಿತ ‘ಕರ್ಣಾಟಭಾರತ ಕಥಾಮಂಜರಿ’ಯ ಆಯ್ದ 2,500 ಪದ್ಯಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸುತ್ತಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದ ‘ಮೂರ್ತಿ ಕ್ಲಾಸಿಕ್ಸ್’ ಯೋಜನೆಯಡಿಯಲ್ಲಿ ಈ ಸಂಪುಟಗಳು ಪ್ರಕಟಗೊಳ್ಳಲಿವೆ. ಈ ಅನುವಾದ ಪ್ರಕ್ರಿಯೆ ಮತ್ತು ಅನುಭವವನ್ನು ‘ದಿ ಸ್ಟೇಟ್’ನೊಂದಿಗೆ ಹಂಚಿಕೊಂಡಿದ್ದಾರೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More