ವೈರಲ್ ವಿಡಿಯೋ | ಸಿಗರೇಟಿನಲ್ಲೇ ರಾಕೆಟ್ ಪಟಾಕಿ ಹಾರಿಸಿ ರಂಜಿಸಿದ ವ್ಯಕ್ತಿ

ವ್ಯಕ್ತಿಯೊಬ್ಬ ನಡುರಸ್ತೆಯಲ್ಲಿ ನಿಂತುಕೊಂಡು ಸಿಗರೇಟ್ ಸೇದುತ್ತ ಅದರಲ್ಲೇ ರಾಕೆಟ್ ಪಟಾಕಿಗೆ ಬೆಂಕಿ ಹಚ್ಚಿ ಎಸೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈತ ಯಾರು ಎಂಬುದು ಮಾತ್ರ ಗೊತ್ತಾಗಿಲ್ಲ. ಆದರೆ, ನೆಟ್ಟಿಗರು ಈ ವಿಡಿಯೋವನ್ನು ನಾಸಾ, ಸ್ಪೇಸ್ ಎಕ್ಸ್‌ಗೆ ಟ್ಯಾಗ್ ಮಾಡಿ ಕುಚೋದ್ಯ ಮಾಡಿದ್ದಾರೆ!

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More