ಮುದ್ದಿ ಕಿ ಬಾತ್ | ಯಡಿಯೂರಪ್ಪ, ಸಿದ್ದರಾಮಯ್ಯ ಅವರ ಪೋನ್ ಕದ್ದಾಲಿಕೆ ಆಗಿದೆಯಂತೆ!

ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ಪೋನ್‌ ಕದ್ದಾಲಿಕೆ ಕೆಲಸ ನಡೆದಿದೆಯಂತೆ. ಈ ಮಾತನ್ನು ಖುದ್ದು ಯಡಿಯೂರಪ್ಪನವರೇ ಹೇಳಿದ್ದಾರೆ. ಹಾಗಿದ್ದರೆ, ಬಿಎಸ್‌ವೈಗೆ ಈ ಅನುಮಾನ ಬಂದಿದ್ದು ಹೇಗೆ? ಈ ಇಬ್ಬರ ಮಧ್ಯೆ ಅಂಥ ಮಾತುಕತೆ ನಡೆಯಿತೇ? ಈ ಕುರಿತು ಇಂದಿನ ‘ಮುದ್ದಿ ಕಿ ಬಾತ್’

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More