ವೈರಲ್ ವಿಡಿಯೋ | ಡಾನ್ಸ್‌ನಿಂದ ಟ್ರೋಲ್‌ಗೆ ಗುರಿಯಾದ ಬ್ರಿಟನ್ ಪ್ರಧಾನಿ ಮೇ

ಬ್ರಿಟನ್ ಪ್ರಧಾನಿ ಥೆರೇಸಾ ಮೇ ಟ್ರೋಲ್‌ಗೆ ಗುರಿಯಾಗಿದ್ದಾರೆ. ಕೀನ್ಯಾ ಪ್ರವಾಸದಲ್ಲಿರುವ ಅವರು, ವಿಶ್ವಸಂಸ್ಥೆಯ ನೈರೋಬಿ ಕ್ಯಾಂಪಸ್‌ನಲ್ಲಿ ಸ್ಕೌಟ್ಸ್ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ, ಅಲ್ಲಿನ ವಿದ್ಯಾರ್ಥಿ ಮಾಡಿದ ನೃತ್ಯವನ್ನು ಅನುಕರಿಸಿದ್ದರು. ಇದು ಟ್ರೋಲ್‌ಗೆ ಗುರಿಯಾಗಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More