ಸ್ಟೇಟ್‌ಮೆಂಟ್‌ | ಸಾವಿನಲ್ಲಿ ಸಿದ್ಧಾಂತದ ಮಿತಿಯನ್ನು ಮೀರಿದ ಗೌರಿಯನ್ನು ಮತ್ತದೇ ಚೌಕಟ್ಟಿಗೆ ಸೀಮಿತಗೊಳಿಸಿದ್ದು ಹೇಗೆ?

ಗೌರಿ ಲಂಕೇಶ್‌ ಹತ್ಯೆಯಾದಾಗ ವಿವಿಧ ತಾತ್ವಿಕ ಹಿನ್ನೆಲೆಯವರು ಆಘಾತಗೊಂಡರು ಮತ್ತು #ನಾನೂಗೌರಿ ಎಂದು ಜೊತೆಯಾದರು. ಆದರೆ ಇದಾಗಿ ಒಂದು ವರ್ಷದಲ್ಲಿ ಆಕೆಯನ್ನು ಸೀಮಿತ ಸೈದ್ಧಾಂತಿಕ ಆಲೊಚನಾ ಕ್ರಮದ ಚೌಕಟ್ಟಿಗೆ ಎಳೆದು ತರಲಾಗುತ್ತಿದೆ. ಗೌರಿ ನೆನಪಿನ ಕಾರ್ಯಕ್ರಮ ಕೇವಲ ಪ್ರತಿರೋಧದ ಆಚರಣೆಯಷ್ಟೇ ಆಗದೆ, ಎಲ್ಲರನ್ನೂ ಒಳಗೊಳ್ಳುವ ಆಲೋಚನಾ ಕ್ರಮವಾಗಬೇಕು ಎಂದು ಸುಗತ ಶ್ರೀನಿವಾಸರಾಜು ವಿಶ್ಲೇಷಿಸಿದ್ದಾರೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More