ಮುದ್ದಿ ಕಿ ಬಾತ್ | ಸೆಲ್ಫಿ ಕಂಡುಹಿಡಿದವರು ಗೊತ್ತಿದ್ದರೆ ಅಡ್ರೆಸ್ ಪ್ಲೀಸ್...

ನಂದಮೂರಿ ಹರಿಕೃಷ್ಣ ಅವರು ಮೊನ್ನೆ ರಸ್ತೆ ಅಪಘಾತದಲ್ಲಿ ವಿಧಿವಶವಾಗಿದ್ದು ನಿಮಗೆಲ್ಲ ಗೊತ್ತೇ ಇದೆ. ಅವರ ದೇಹ ಆಸ್ಪತ್ರೆಯಲ್ಲಿರುವಾಗ ನಾಲ್ಕು ಜನ ಸಿಬ್ಬಂದಿ ಅದರೆದುರು ನಿಂತು ಸೆಲ್ಫಿ ತೆಗೆದುಕೊಂಡಿದ್ದಾರಂತೆ. ಮನುಷ್ಯ ಸತ್ತ ಮೇಲೂ ಅವನು ಬದುಕಬೇಕು ಅಂತ ಹೀಗೆ ಮಾಡಿದರೇನು?

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More