ಮುದ್ದಿ ಕಿ ಬಾತ್ | ಲೋಕಲ್ ಫೈಟ್‌ನಲ್ಲಿ ನಿಜವಾಗಿ ಗೆದ್ದವರು ಜಾರಕಿಹೊಳಿ ಬ್ರದರ್ಸ್? 

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿಜಕ್ಕೂ ಗೆದ್ದವರು ಯಾರು? ಎಲ್ಲ ಪಕ್ಷದ ಮುಖಂಡರು ಗೆದ್ದಿದ್ದು ನಾವೇ ಎನ್ನುತ್ತಾರೆ. ಹಾಗಾದರೆ, ಇಲ್ಲಿ ಸೋತವರು ಯಾರು? ಒಂದು ಲೆಕ್ಕಾಚಾರದ ಪ್ರಕಾರ, ಇಲ್ಲಿ ನಿಜಕ್ಕೂ ಗೆದ್ದವರು ಜಾರಕಿಹೊಳಿ ಸಹೋದರರಂತೆ. ಅದು ಹೇಗೆ ಗೊತ್ತೇ?

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ
ಕಲಾವಿದ ಎಸ್ ಜಿ ವಾಸುದೇವ್‌ ಸಂದರ್ಶನ | ಆರು ದಶಕಗಳ ಕಲಾ ಬದುಕಿನ ಮೆಲುಕು
ಮುದ್ದಿ ಕಿ ಬಾತ್ | ಬೆಳಗಾವಿ ರಾಜಕಾರವೇ ರಾಜ್ಯ ರಾಜಕಾರಣ ಆದಂತಾಗಿದೆ!
Editor’s Pick More