ವೈರಲ್ ವಿಡಿಯೋ | 16 ಮಂದಿಯನ್ನು ಬಲಿ ಪಡೆದ ಉತ್ತರಾಖಂಡದ ಕೆಮ್ಟಿ ಜಲಪಾತ

ಕೊಡಗು, ಕೇರಳದಲ್ಲಿ ಮಳೆಯ ಆರ್ಭಟ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಈಗ ಉತ್ತರ ಭಾರತದಲ್ಲಿ ಜೋರಾಗಿದೆ. ಉತ್ತರಾಖಂಡ ರಾಜ್ಯದ ತೆಹ್ರೀ ಗರ್‌ವಾಲ್ ಜಿಲ್ಲೆಯ ಕೆಮ್ಟಿ ಜಲಪಾತ ಉಕ್ಕಿ ಹರಿಯುತ್ತಿದ್ದು, ಇಲ್ಲಿವರೆಗೆ ೧೬ ಜನ ಸಾವನ್ನಪ್ಪಿದ್ದಾರೆ. ಜಲಪಾತದ ಭೀಕರತೆಯ ವಿಡಿಯೋ ವೈರಲ್ ಆಗಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More