ಮುದ್ದಿ ಕಿ ಬಾತ್ | ಇವರಿಗೆ ಗನ್‌ಮ್ಯಾನ್ ಬೇಕಿಲ್ಲ, ಬೂಟ್‌ಪಾಲಿಶ್ ಮ್ಯಾನ್ ಬೇಕು

ಈಗಿನ ರಾಜಕಾರಣಿಗಳಿಗೆ ಗನ್‌ಮ್ಯಾನ್‌ಗಳು ಬೇಕಾಗಿಲ್ಲ, ಬದಲಾಗಿ ಬೂಟ್ ಪಾಲಿಶ್‌ಮೆನ್‌ಗಳು ಬೇಕಾಗಿದ್ದಾರೆ. ಇಂದು ಡಾ. ಜಿ ಪರಮೇಶ್ವರ್ ಅವರು ಬೆಂಗಳೂರು ಸಿಟಿ ರೌಂಡ್ಸ್ ಹೋಗಿದ್ದ ಸಂದರ್ಭದಲ್ಲಿ ಅವರ ಪ್ಯಾಂಟ್ ಮತ್ತು ಶೂಗೆ ಒಂದಿಷ್ಟು ಕೆಸರು ಅಂಟಿಕೊಂಡಿತ್ತು. ಅಂಟಿಕೊಂಡಿದ್ದ ಕೆಸರನ್ನ ಗನ್‌ಮ್ಯಾನ್‌ನಿಂದ ಕ್ಲೀನ್ ಮಾಡಿಸಿಕೊಂಡಿದ್ದಾರೆ. ಹೀಗೆ ಮಾಡಿದ್ದು ಸರಿಯಾ ಎಂಬುದನ್ನ ಕುರಿತು ಇಂದಿನ `ಮುದ್ದಿ ಕಿ ಬಾತ್‌’

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More