ವೈರಲ್ ವಿಡಿಯೋ | ರನ್ ವೇ ಕಿಕಿ ಡಾನ್ಸ್ ಹಿಂದಿನ ರಹಸ್ಯ ಬಹಿರಂಗಪಡಿಸಿದ ಪೈಲೆಟ್

ರನ್ ವೇ ನಲ್ಲಿ ಚಲಿಸುತ್ತಿದ್ದ ವಿಮಾನದಿಂದ ಕೆಳಗಿಳಿದ ಇಬ್ಬರು ಮಹಿಳಾ ಪೈಲೆಟ್ ಗಳು ಕಿಕಿ ಡಾನ್ಸ್ ಮಾಡುವ ವಿಡಿಯೋ ವೈರಲ್ ಆಗಿತ್ತು. ಈ ಕುರಿತಂತೆ ಸ್ಪಷ್ಟನೆ ನೀಡಿರುವ ಪೈಲೆಟ್ ಅಲೆಜಾಂಡ್ರ ಮನ್ರಿಕ್ಜ್‌ ಅವರು ಮತ್ತೊಂದು ವಿಡಿಯೋ ರಿಲೀಸ್ ಮಾಡಿ, ಅಚ್ಚರಿ ಸೃಷ್ಟಿಸಿದ್ದ ರನ್ ವೇ ಕಿಕಿ ಡಾನ್ಸ್ ಸತ್ಯ ಬಹಿರಂಗಪಡಿದ್ದಾರೆ

ರನ್ ವೇ ನಲ್ಲಿ ಚಲಿಸುತ್ತಿದ್ದ ವಿಮಾನದಿಂದ ಕೆಳಗಿಳಿದ ಇಬ್ಬರು ಮಹಿಳಾ ಪೈಲೆಟ್ ಗಳು ಕಿಕಿ ಡಾನ್ಸ್ ಮಾಡುವ ವಿಡಿಯೋ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತಂತೆ ಸ್ಪಷ್ಟನೆ ನೀಡಿರುವ ಪೈಲೆಟ್ ಅಲೆಜಾಂಡ್ರ ಮನ್ರಿಕ್ಜ್‌ ಅವರು ಮತ್ತೊಂದು ವಿಡಿಯೋ ರಿಲೀಸ್ ಮಾಡಿ, ಅಚ್ಚರಿ ಸೃಷ್ಟಿಸಿದ್ದ ರನ್ ವೇ ಕಿಕಿ ಡಾನ್ಸ್ ರಿಯಾಲಿಟಿ ಬಹಿರಂಗಪಡಿದ್ದಾರೆ.ಅಂದಹಾಗೆ ವಿಡಿಯೋದಲ್ಲಿ ತೋರಿಸುವಂತೆ ವಿಮಾನ ಚಲಿಸುತ್ತಿರಲಿಲ್ಲ. ವಿಡಿಯೋಗ್ರಾಫಿ ಮಾಡುವಾಗ ಕ್ಯಾಮೆರಾವನ್ನು ಮೂವ್ ಮಾಡಿದ ಕಾರಣ, ವಿಮಾನ ಚಲಿಸುತ್ತಿರುವಂತೆ, ನೋಡುಗರಿಗೆ ಭಾಸವಾಗಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More