ಮುದ್ದಿ ಕಿ ಬಾತ್ | ಡಾಲರ್ ಮತ್ತು ಪೆಟ್ರೋಲ್ ಬೆಲೆಗಳು ಸ್ಪರ್ಧೆಗೆ ಇಳಿದಿವೆಯೇ?

ರೂಪಾಯಿ ಮುಂದೆ ಡಾಲರ್ ಬೆಲೆ ಮತ್ತು ಈ ಪೆಟ್ರೋಲ್ ಬೆಲೆ ಇವೆರೆಡು ರೇಸ್‌ಗೆ ಬಿದ್ದ ಕುದುರೆ ಆದಂತಾಗಿವೆ. ಒಂದರ ಬೆಲೆ ಹೆಚ್ಚಾಯಿತೆಂದು ಮತ್ತೊಂದರ ಬೆಲೆ ಹೆಚ್ಚಾಗುತ್ತಿರುವಂತಿದೆ. ಈ ಬೆಲೆ ಏರಿಕೆಯ ರೇಸ್‌ ಮಧ್ಯೆ ಸಿಕ್ಕು ಒದ್ದಾಡುತ್ತಿರುವವರು ಮಾತ್ರ ಸಾಮಾನ್ಯ ಪ್ರಜೆ. ಈ ಕುರಿತು ಇಂದಿನ `ಮುದ್ದಿ ಕಿ ಬಾತ್’ 

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More