ವಿಡಿಯೋ | ಗದ್ದೆಯಂಚಿನ ಗೀಜಗನ ಹಾಡಿಯಲ್ಲಿ ಗೂಡಿನ ರಿಪೇರಿ ಕೆಲಸ

ಶಿವಮೊಗ್ಗ ನಗರದ ಹೊರವಲಯದ ಗದ್ದೆಯಂಚಿನ ಗೀಜಗನ ಹಾಡಿಯಲ್ಲಿ ಗೂಡಿನ ರಿಪೇರಿ ಕೆಲಸ ಆರಂಭವಾಗಿತ್ತು. ಹೆಣ್ಣು ಜೀವಗಳು ಗೂಡಿನ ದೋಷಗಳನ್ನು ಜಗ್ಗಿ- ಎಳೆದು ಪರೀಕ್ಷೆಗೊಳಪಡಿಸುತ್ತಿದ್ದರೆ, ಗಂಡಾಳುಗಳು ದುರಸ್ತಿ ಕೆಲಸ ಆರಂಭಿಸಿದ್ದವು. ಹೊಸ ಹುಲ್ಲಿನ ಎಳೆ ಹಾಕಿ ನೇಯ್ದು ಸರಿಪಡಿಸತೊಡಗಿದ್ದವು

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More