ಸ್ಟೇಟ್ಸ್‌ಮನ್ ಸುಬ್ಬಣ್ಣ | ಪೆಟ್ರೋಲ್ ಬೆಲೆ ಕುರಿತು ಪ್ರಧಾನಿ ಟ್ವೀಟ್ ಮಾಡುವುದಿಲ್ಲವೇಕೆ?

ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಕುರಿತು ಪ್ರಧಾನಿ ಮೋದಿಯವರು ಹೊಗಳಿಕೆಯ ಮಾತುಗಳನ್ನಾಡಿ ಟ್ವೀಟ್ ಮಾಡಿದ್ದಾರೆ. ಇದು ಸಂತಸದ ವಿಚಾರವೇ. ಆದರೆ, ಮೋದಿಯವರು ಇದುವರೆಗೂ ಪೆಟ್ರೋಲ್ ಬೆಲೆ ಏರಿಕೆ ಕುರಿತು ಯಾಕೆ ಒಂದೂ ಟ್ವೀಟ್ ಮಾಡಿಲ್ಲ?

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ
ಕಲಾವಿದ ಎಸ್ ಜಿ ವಾಸುದೇವ್‌ ಸಂದರ್ಶನ | ಆರು ದಶಕಗಳ ಕಲಾ ಬದುಕಿನ ಮೆಲುಕು
ಮುದ್ದಿ ಕಿ ಬಾತ್ | ಬೆಳಗಾವಿ ರಾಜಕಾರವೇ ರಾಜ್ಯ ರಾಜಕಾರಣ ಆದಂತಾಗಿದೆ!
Editor’s Pick More