ರೂಪಾಂತರ | ಕಂತು 3 | ಹೊಸ ಜಿಲ್ಲೆ ಯಾದಗಿರಿ ಅನುಭವ ಹೇಗಿತ್ತು ಗೊತ್ತೇ?

ವೃತ್ತಿಬದುಕಿನಲ್ಲಿ ಯಾದಗಿರಿ ನೆನಪುಗಳು ಅವಿಸ್ಮರಣಿಯ ಎನ್ನುತ್ತಾರೆ ಐಪಿಎಸ್‌ ಅಧಿಕಾರಿ ಡಿ ರೂಪಾ. ಅಖಂಡ ಕಲಬುರಗಿ ಜಿಲ್ಲೆಯಿಂದ ಬೇರ್ಪಟ್ಟಿದ್ದ ಹೊಸ ಜಿಲ್ಲೆ ಯಾದಗಿರಿಯಲ್ಲಿ ಸೌಲಭ್ಯಗಳ ಕೊರತೆ ಇತ್ತು. ಅದನ್ನು ಬದಿಗಿರಿಸಿ ಕರ್ತವ್ಯ ನಿರ್ವಹಿಸಿದ ಅವರು ಜನಮನ್ನಣೆಗೆ ಪಾತ್ರರಾಗಿದ್ದು ಹೇಗೆಂದು ವಿವರಿಸಿದ್ದಾರೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More