ಮುದ್ದಿ ಕಿ ಬಾತ್ | ಜ್ಯೋತಿಷಿಗಳು ಹೇಳಿದಂತೆ ನಡೆಯಬೇಕಂತೆ ತೆಲಂಗಾಣ ಚುನಾವಣೆ!

ತೆಲಂಗಾಣದ ಹಂಗಾಂಮಿ ಸಿಎಂ ಕೆಸಿಆರ್, ಚುನಾವಣಾ ಆಯುಕ್ತರಿಗೆ ಮುಂದಿನ ಚುನಾವಣೆ ಹೇಗೆ ನಡೆಯಬೇಕು ಎಂಬ ಪಟ್ಟಿ ಕೊಟ್ಟಿದ್ದಾರಂತೆ. ಕೆಸಿಆರ್ ಅವರಿಗೆ ಆ ಪಟ್ಟಿಯನ್ನು ಜ್ಯೋತಿಷಿಗಳು ಕೊಟ್ಟಿದ್ದಾರಂತೆ. ಹಾಗಿದ್ದರೆ, ಮುಂದಿನ ಚುನಾವಣೆ ಜ್ಯೋತಿಷ್ಯದ ಪ್ರಕಾರ ನಡೆಯುತ್ತದೆಯೇ?

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More