ವೈರಲ್ ವಿಡಿಯೋ | ‘ಅನಾನಿಮಸ್’ ಪದ ಉಚ್ಚರಿಸಲು ಪರದಾಡಿದ ಡೊನಾಲ್ಡ್ ಟ್ರಂಪ್!

‘ನ್ಯೂಯಾರ್ಕ್ ಟೈಮ್ಸ್‌’ ಸಂಪಾದಕೀಯ ಪುಟದಲ್ಲಿ ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಸರ್ಕಾರದ ವಿರುದ್ಧ ಲೇಖನವೊಂದು ಪ್ರಕಟವಾಗಿತ್ತು. ಇದನ್ನು ಖಂಡಿಸಿ ಮೊಂಟಾನಾದಲ್ಲಿ ನಡೆದ ರಾಲಿಯಲ್ಲಿ ಮಾತನಾಡಿದ ಟ್ರಂಪ್, ಅನಾನಿಮಸ್ (Anonymous) ಪದ ಉಚ್ಚರಿಸಲು ಪ್ರಯಾಸಪಟ್ಟಿದ್ದಾರೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More