ವೈರಲ್ ವಿಡಿಯೋ | ವಿಮಾನದಿಂದ ಸುರಿಯಿತು ಮೀನಿನ ಮಳೆ, ನೆಟ್ಟಿಗರಿಂದ ಟ್ರೋಲ್

ಅಳಿವಿನಂಚಿನಲ್ಲಿರುವ ಸಣ್ಣಗಾತ್ರದ ಮೀನುಗಳ ಸಂರಕ್ಷಣೆಗಾಗಿ ಉಟಾಹ್ ವನ್ಯಜೀವಿ ಸಂಪನ್ಮೂಲಗಳ ಇಲಾಖೆ, ಉಟಾಹ್ ಸರೋವರದ ಮೇಲಿನಿಂದ ವಿಮಾನದ ಮೂಲಕ ಮೀನು ಇಳಿಸಿರುವ ವಿಡಿಯೋ ವೈರಲ್ ಆಗಿದೆ. ಇದರಿಂದ ಮೀನುಗಳಿಗೆ ಏನೂ ಆಗುವುದಿಲ್ಲ ಎಂಬುದು ಅಧಿಕಾರಿಗಳ ವಾದ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More