ವೈರಲ್ ವಿಡಿಯೋ | ರಜನಿಕಾಂತ್ ಸ್ಟೈಲ್ ನೆನಪಿಸಿದ ಚಹಾ ಸಪ್ಲೈ ಮಾಡುವ ಮಾಣಿ!

ಕೇರಳದ ಪೊನ್ನಾನಿಯ ಹೋಟೆಲ್‌ವೊಂದರಲ್ಲಿ ಟೀ ಸರಬರಾಜು ಮಾಡುವ ಮಾಣಿಯೊಬ್ಬನ ಚಹಾ ಬೆರೆಸುವ ರೀತಿ ಇದೀಗ ವೈರಲ್ ಆಗಿದೆ. ಅಂದಹಾಗೆ, ವಿಡಿಯೋದಲ್ಲಿರುವ ಯುವಕ, ರಜನಿಕಾಂತ್ ಸ್ಟೈಲ್ ನೆನಪಿಸುತ್ತಿದ್ದು, ಚಹಾ ಬೆರೆಸುವ ಅವನ ವೈಖರಿ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More