ಸಂಕಲನ | ಸಲಿಂಗ ಪ್ರೇಮ ಕುರಿತ ಸುಪ್ರೀಂ ತೀರ್ಪು ಸುತ್ತಲಿನ ವಿಡಿಯೋ ಸಂದರ್ಶನಗಳು

ಸಲಿಂಗ ಪ್ರೇಮ ಅಪರಾಧವಲ್ಲ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಸಂವಿಧಾನಡಿ ಬದುಕುವ ಹಕ್ಕು ಎಲ್ಲರಿಗೂ ಸಮಾನ ಎಂಬ ಮಾತನ್ನು ನೆನೆಪಿಸಿದೆ. ಈ ಮಹತ್ವದ ತೀರ್ಪಿನ ಹಿನ್ನೆಲೆಯಲ್ಲಿ, ಲೈಂಗಿಕ ಅಲ್ಪಸಂಖ್ಯಾತರ ಜೊತೆಗಿನ ವಿಡಿಯೋ ಸಂದರ್ಶನಗಳ ಸಂಕಲನ ಇಲ್ಲಿದೆ

ಹೋರಾಟ, ನಾಟಕ ರಚನೆ ಮತ್ತು ಪ್ರದರ್ಶನ ಮುಂತಾದ ಹಲವು ಸಾಧ್ಯತೆಗಳ ಮೂಲಕ ತನ್ನ ಜನರ ಬವಣೆಯನ್ನು ಸಮಾಜದ ಮುಂದಿರಿಸುವ, ಆ ಮೂಲಕ ಮಂಗಳಮುಖಿಯರ ಬಗೆಗಿನ ತಪ್ಪು ಕಲ್ಪನೆ ಹೋಗಲಾಡಿಸುವ, ನ್ಯಾಯಯುತ ಹಕ್ಕುಗಳನ್ನು ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎ ರೇವತಿ.

ಸಲಿಂಗ ಪ್ರೇಮ ಶಿಕ್ಷಾರ್ಹ ಅಪರಾಧ ಅಲ್ಲವೆಂದು ಸುಪ್ರೀಂ ಕೋರ್ಟ್‌ ತೀರ್ಪಿತ್ತಿದೆ. ಮನುಷ್ಯನ ಲೈಂಗಿಕ ಆಯ್ಕೆ ಮೂಲಭೂತ ಹಕ್ಕು ಎಂದು ಸುಪ್ರೀಂ ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರು, ಸಾಮಾಜಿಕ ಕಾರ್ಯಕರ್ತರು ‘ದಿ ಸ್ಟೇಟ್‌’ ಜೊತೆ ಸಂತಸ ಹಂಚಿಕೊಂಡಿದ್ದಾರೆ.

ದುಷ್ಟರನ್ನು ಶಿಕ್ಷಿಸುವ ದೇವರು ಪ್ರಾಣಿಯ ತಲೆಯನ್ನೇ ಹೊತ್ತು ಬಂದರೂ ನಂಬಿ ಪೂಜಿಸುತ್ತೇವೆ. ಅಂತಹ ಐತಿಹ್ಯ, ಪುರಾಣಗಳ ಕಾಲ್ಪನಿಕ ಪಾತ್ರಗಳನ್ನೇ ನಂಬುವ ನಾವು, ನಮ್ಮ ನಡುವೆಯೇ ಬದುಕುತ್ತಿರುವ ಕೆಲವರನ್ನು ಕಾಲ್ಪನಿಕ ಪಾತ್ರಗಳಂತೆ ನಡೆಸಿಕೊಳ್ಳುತ್ತಿದ್ದೇವೆ. ಏಕೆ? ಹೇಗೆ? ವಿಡಿಯೋ ನೋಡಿ

ಸಲಿಂಗ ಪ್ರೇಮದ ಕುರಿತ ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು ಹೊರಬಂದ ಈ ಸಂದರ್ಭದಲ್ಲಿ ಎರಡು ತಲೆಮಾರಿನ ಮಂಗಳಮುಖಿಯರ ಜೊತೆಗಿನ ಮಾತುಕತೆ ಇಲ್ಲಿದೆ. ‘ವಾಟ್ಸ್ ಇನ್ ಎ ನೇಮ್’ ಕಾರ್ಯಕ್ರಮಕ್ಕಾಗಿ ಕೆಲವು ತಿಂಗಳ ಹಿಂದೆ ಮಾಡಿದ ಚಿತ್ರೀಕರಣದ ಅವತರಣಿಕೆ ಇದು.

ಸಲಿಂಗಕಾಮ ಶಿಕ್ಷಾರ್ಹ ಅಪರಾಧವಲ್ಲವೆಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಮನುಷ್ಯನ ಲೈಂಗಿಕ ಆಯ್ಕೆ ಮೂಲಭೂತ ಹಕ್ಕು ಎಂಬ ನಿರ್ಧಾರವನ್ನು ನ್ಯಾ. ದೀಪಕ್‌ ಮಿಶ್ರಾ ನೇತೃತ್ವದ ಪೀಠ ತೆಗೆದುಕೊಂಡಿದೆ. ಸುಪ್ರೀಂ ಕೋರ್ಟ್‌ನ ಈ‌ ತೀರ್ಪಿನ ಹಿನ್ನೆಲೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಮತ್ತು ಸಾಮಾಜಿಕ ಕಾರ್ಯಕರ್ತರು ‘ದಿ ಸ್ಟೇಟ್‌’ ಜೋತೆ ಸಂತಸ

ಸಲಿಂಗಕಾಮ ಶಿಕ್ಷಾರ್ಹ ಅಪರಾಧವಲ್ಲವೆಂದು ಸುಪ್ರೀಂ ಕೋರ್ಟ್‌ ಆದೇಶಕ್ಕೆ, ಲೈಂಗಿಕ ಅಲ್ಪಸಂಖ್ಯಾತರು ಮತ್ತು ಸಾಮಾಜಿಕ ಕಾರ್ಯಕರ್ತರು ‘ದಿ ಸ್ಟೇಟ್‌’ ಜೋತೆ ಸಂತಸ ಹಂಚಿಕೊಂಡಿದ್ದಾರೆ.

ಐಪಿಸಿ ಸೆಕ್ಷನ್ 377ರ ಕುರಿತಂತೆ ಮಹತ್ವದ ತೀರ್ಪು ನೀಡಿರುವ ನ್ಯಾ. ದೀಪಕ್‌ ಮಿಶ್ರಾ ನೇತೃತ್ವದ ಪೀಠ
ಮನುಷ್ಯನ ಲೈಂಗಿಕ ಆಯ್ಕೆ ಮೂಲಭೂತ ಹಕ್ಕು ಎಂಬ ನಿರ್ಧಾರವನ್ನು ತೆಗೆದುಕೊಂಡಿದೆ. ಸುಪ್ರೀಂ ಕೋರ್ಟ್‌ಗೆ ಸಾಮಾಜಿಕ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಇನ್ನು ಮುಂದೆ ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠನೀಡಿರುವ ತೀರ್ಪು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದಲ್ಲಿ ಸಂತಸ ತರಿಸಿದೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More