ವೈರಲ್ ವಿಡಿಯೋ | ಝೀರೋ ಗ್ರಾವಿಟಿ ಸ್ಪರ್ಧೆಯಲ್ಲೂ ಮೊದಲ ಸ್ಥಾನ ಪಡೆದ ಬೋಲ್ಟ್!

ವಿಶ್ವದಾಖಲೆಯ ಓಟಗಾರ ಜಮೈಕಾದ ಉಸೈನ್ ಬೋಲ್ಟ್ ಮತ್ತೊಮ್ಮೆ ತಾವು ಬಲಿಷ್ಠ ಓಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಫ್ರಾನ್ಸ್‌ನಲ್ಲಿ ಜಿರೋ ಗ್ರಾವಿಟಿಗೆ ಮಾರ್ಪಡಿಸಲಾಗಿದ್ದ A 310 ವಿಮಾನದಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಬೋಲ್ಟ್ ಮೊದಲ ಸ್ಥಾನ ಪಡೆದಿದ್ದು, ವಿಡಿಯೋ ವೈರಲ್ ಆಗಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More