ವೈರಲ್ ವಿಡಿಯೋ | ವೈಭವೀಕರಣದಿಂದ ಟ್ರೋಲ್‌ಗೆ ಗುರಿಯಾದ ಹವಾಮಾನ ವರದಿಗಾರ

ಅಮೆರಿಕದ ಉತ್ತರ ಕರೋಲಿನಾದಲ್ಲಿ ಬೀಸಿದ ಚಂಡಮಾರುತದ ಬಗ್ಗೆ ವರದಿಗಾರ ವಿವರಿಸುತ್ತಿದ್ದ. ಗಾಳಿ ವೇಗಕ್ಕೆ ನಿಲ್ಲಲೂ ಸಾಧ್ಯವಾಗುತ್ತಿಲ್ಲ ಎಂದು ವಿವರಿಸುತ್ತ ಆತ ಹಿಮ್ಮುಖವಾಗಿ ಚಲಿಸುವ ವೇಳೆ, ಹಿಂಭಾಗದಲ್ಲಿ ಇಬ್ಬರು ಯುವಕರು ಆರಾಮಾಗಿ ನಡೆದುಕೊಂಡು ಹೋಗಿದ್ದು ಟ್ರೋಲ್‌ಗೆ ಕಾರಣ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More