ವೈರಲ್ ವಿಡಿಯೋ | ಸಮುದ್ರಯಾನದ ವೇಳೆ ಅಕ್ಟೋಪಸ್ ಬಾಲದಿಂದ ಏಟು!

ಸಮುದ್ರದಲ್ಲಿ ಸರ್ಫಿಂಗ್ ಮಾಡುವಾಗ ಇದ್ದಕ್ಕಿದ್ದಂತೆ ಕಡಲ ಪ್ರಾಣಿ ಸೀಲ್, ಅಕ್ಟೋಪಸ್‌ನ ಬಾಲದಿಂದ ನಿಮ್ಮ ಮುಖಕ್ಕೆ ಬಡಿಸಿದರೆ ಪರಿಸ್ಥಿತಿ ಹೇಗಾಗಬೇಡ? ಅಚ್ಚರಿ ಮತ್ತು ಅದ್ಭುತ ಎನಿಸುವ ಇಂತಹ ಘಟನೆಯೊಂದು ನ್ಯೂಜಿಲೆಂಡ್‌ನ ಕೈಕೌರಾ ಬಳಿ ನಡೆದಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದೆ

View this post on Instagram

新しい @gopro #Hero7Black で衝撃映像撮れた🤣🤣 4K60fpsの安定化オンで撮ったからここまで驚いて全部撮れてた!こんな楽しいカヤックはじめて!!音声も海とかのガチャガチャ音ないし最高! @barekiwi getting octopus smashed into his face by a seal⁉️ I’ve never had such an amazing kayak everrrrr!! I am super stoked that the new @goproanz #Hero7Black captured without missing a thing although we shook so much, #hypersmooth the stabilisation managed it so well!! I made a little montage to show how good the audio came out!! No noises super clean!! Thanks to @kaikourakayaks @purenewzealand @kaikouranz @goprojp @howtodadnz @snapair for such an epic trip!! #gopro #ゴープロ #ゴープロのある生活

A post shared by 🌴TAIYO MASUDA🌴 (@taiyomasuda) on

ಆತ ಸಮುದ್ರ ತೀರದಲ್ಲಿ ದೋಣಿಯಲ್ಲಿ ಸಂಚರಿಸುವಾಗ ಇದ್ದಕ್ಕಿದ್ದಂತೆ ಸೀಲ್ ಮತ್ತು ಅಕ್ಟೋಪಸ್ ನಡುವೆ ಜಟಾಪಟಿ ಶುರುವಾಗಿದೆ. ಜಗಳ ತಾರಕಕ್ಕೇರಿ, ಅಕ್ಟೋಪಸ್‌ ಬಾಲದಿಂದ ನಿಮ್ಮ ಮುಖಕ್ಕೆ ಬಡಿದರೆ ಪರಿಸ್ಥಿತಿ ಹೇಗಾಗಬೇಡ? ಅಚ್ಚರಿ ಮತ್ತು ಅದ್ಭುತ ಎನಿಸುವ ಇಂತಹ ಘಟನೆಯೊಂದು ನ್ಯೂಜಿಲೆಂಡ್‌ನ ಕೈಕೌರಾ ಬಳಿ ನಡೆದಿದೆ. “ಈ ಘಟನೆ ನನ್ನ ಜೀವನದ ಅತ್ಯಂತ ಅಮೂಲ್ಯ ಮತ್ತು ಅದ್ಭುತ,” ಎಂದಿದ್ದಾರೆ ಪೆಟ್ಟು ತಿಂದ ಕೈಲ್ ಮುಲಿನ್.

"ಕಡಲಪ್ರಾಣಿಯಾಗಿರುವ ಸೀಲ್, ಆಹಾರ ಅರಸುತ್ತ ಬಂದಾಗ ಅಕ್ಟೋಪಸ್ ಸಿಕ್ಕಿದೆ. ಈ ಸಂದರ್ಭ ಬಾಯಿಯಿಂದ ಜಾರುತ್ತಿದ್ದ ಅಕ್ಟೋಪಸ್ ಅನ್ನು ಬ್ಯಾಲೆನ್ಸ್ ಮಾಡುವ ವೇಳೆ ಈ ಘಟನೆ ನಡೆದಿರಬಹುದು. ಅಕ್ಟೋಪಸ್‌ನ ಗಟ್ಟಿಯಾದ ಹಲ್ಲು ನನ್ನ ಮುಖಕ್ಕೆ ತಾಗಿದ ಅನುಭವ ಇನ್ನೂ ಹಸಿಯಾಗಿದೆ,” ಎಂದಿದ್ದಾರೆ ಮುಲಿನ್.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More