ಸ್ಟೇಟ್‌ಮೆಂಟ್‌ | ಮೋದಿಯವರ ಆರ್ಥಿಕ ನೀತಿಯಿಂದಾಗಿ ಶ್ರೀಸಾಮಾನ್ಯನಿಗೆ ದಕ್ಕಿದ್ದೇನು?

ಪ್ರತಿಯೊಬ್ಬ ಭಾರತೀಯನ ದೈನಂದಿನ ಜೀವನ ದುಬಾರಿಯಾಗಿದೆ. ಇದಕ್ಕೆ ಮೋದಿಯವರ ಆರ್ಥಿಕ ನೀತಿಗಳು ಸೃಷ್ಟಿಸಿರುವ ಬಿಕ್ಕಟ್ಟು ಕಾರಣ ಎಂಬುದು ಎದ್ದುಕಾಣುತ್ತಿದೆ. ಆದರೆ, ಸರ್ಕಾರಿ ಅಂಕಿ-ಅಂಶಗಳು ಈ ಬಿಕ್ಕಟ್ಟನ್ನು ಪ್ರತಿಫಲಿಸುವುದಿಲ್ಲ. ದೇಶದ ಆರ್ಥಿಕತೆಯಲ್ಲಿ ಕ್ರಾಂತಿ ಮಾಡಲು ಜಾರಿಗೆ ತಂದ ನೀತಿಗಳಿಂದಾಗಿ ದೇಶದ ಆರ್ಥಿಕತೆ ಬೆಳೆಯುತ್ತಿದೆಯೋ ಅಥವಾ ಕುಸಿಯುತ್ತಿದೆಯೋ ಎಂಬುದು ತಿಳಿಯದಂಥ ಸ್ಥಿತಿ ಸೃಷ್ಟಿಯಾಗಿದೆ. ಸರ್ಕಾರ ನೀಡುತ್ತಿರುವ ಅಂಕಿ-ಅಂಶಗಳು ಅಂಥ ಗೊಂದಲವನ್ನು ಸೃಷ್ಟಿಸಿವೆ ಎಂದು ವಿಶ್ಲೇಷಿಸಿದ್ದಾರೆ ಸುಗತ ಶ್ರೀನಿವಾಸರಾಜು

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More