ವೈರಲ್ ವಿಡಿಯೋ | ಬಿಡುವು ಮಾಡಿಕೊಂಡು ಮಗಳ ಶಾಲೆಗೆ ಹೋದ ಸಚಿವ ಕಿರಣ್ ರಿಜಿಜು

ಅಜ್ಜ ಅಜ್ಜಿಯಂದಿರ ದಿನಕ್ಕೆ ಶಾಲೆಗೆ ಹಾಜರಾಗುವಂತೆ ಕರೆಯುತ್ತಿದ್ದ ಐದು ವರ್ಷದ ಮಗಳ ವಿನಂತಿಯ ಮೇರೆಗೆ ಕೇಂದ್ರ ಸಚಿವ ಕಿರಣ್ ರಿಜಿಜು ಶಾಲೆಗೆ ಹೋಗಿದ್ದಾರೆ. ಕೆಲಸದ ನಿಮಿತ್ತ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದ ರಿಜಿಜು ಅವರ ಜೊತೆಗಿನ ಮಗಳ ಸಂಭಾಷಣೆ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More