ವೈರಲ್ ವಿಡಿಯೋ | ತ್ರಿಪುರ ಸಿಎಂ ಬಿಪ್ಲಬ್ ದೇಬ್ ಪುಶ್‌ಅಪ್ ವಿಡಿಯೋ ವೈರಲ್

‘ಇಂಡಿಯಾ ಟುಡೆ’ ನಿಯತಕಾಲಿಕೆಯು ಕೊಲ್ಕತ್ತಾದಲ್ಲಿ ಏರ್ಪಡಿಸಿದ್ದ ಚರ್ಚಾ ಸ್ಪರ್ಧೆಯಲ್ಲಿ ತ್ರಿಪುರ ಸಿಎಂ ಬಿಪ್ಲಬ್ ಕುಮಾರ್ ದೇಬ್, ಕಾರ್ಯಕ್ರಮದ ನಿರೂಪಕನ ಜೊತೆಗೂಡಿ 45 ಪುಶ್‌ಅಪ್ ಮಾಡಿ ತಮ್ಮ ಫಿಟ್‌ನೆಸ್ ಪ್ರದರ್ಶಿಸುವ ಮೂಲಕ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದ್ದರು. ಇದೀಗ ವೈರಲ್ ಆಗಿದೆ