ವೈರಲ್ ವಿಡಿಯೋ | ಎನ್‌ಕೌಂಟರ್‌ ವೇಳೆ ಪೋಲಿಸರ ಗನ್‌ ಜಾಮ್‌! ಮುಂದೇನಾಯ್ತು?

ಉ.ಪ್ರದೇಶದ ಸಂಭಾಲ್‌ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಹಾಗೂ ಪೋಲಿಸರ ನಡುವೆ ಗುಂಡಿನ ಚಕಮಕಿ ನಡೆಯುವಾಗ ಪೋಲಿಸ್‌ ಅಧಿಕಾರಿಯೊಬ್ಬರ ಗನ್‌ ಜಾಮ್‌ ಆಗಿದ್ದು, ಬಾಯಲ್ಲೇ ಗುಂಡಿನ ಶಬ್ದ ಮಾಡಿ ಎದುರಾಳಿಗಳನ್ನು ಬೆದರಿಸುವ ಪ್ರಯತ್ನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More