ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ

ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ರಾಜೀವ ತಾರಾನಾಥರು ಇಂದು ೮೭ನೇ ಹುಟ್ಟು ಆಚರಿಸಿಕೊಳ್ಳುತ್ತಿದ್ದಾರೆ. ದಿ ಸ್ಟೇಟ್‌ನ ಸಂಪಾದಕ ಸುಗತ ಶ್ರೀನಿವಾಸರಾಜು ಅವರೊಂದಿಗಿನ ಬೈಠಕ್‌ನ ಮೂರು ಕಂತುಗಳು ಇಲ್ಲಿದೆ. ಸಂಗೀತ, ಚರಿತ್ರೆ, ಸಾಹಿತ್ಯ ಮತ್ತು ತಮ್ಮ ತಂದೆ ಕುರಿತು ಮಾತನಾಡಿದ್ದಾರೆ

ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
ಗಾಂಧಿ ಜಯಂತಿ ವಿಶೇಷ | ಹಲವು ‘ವೈಷ್ಣವ ಜನತೋ ತೇನೇ ಕಹಿಯೇ ಜೆ...’
Editor’s Pick More